ಐವತ್ತೆರಡು ಲಕ್ಷ ಧನ್ಯವಾದಗಳು...🙏

ಪ್ರಿಯ ಓದುಗರೇ ಐವತ್ತೆರಡು ಲಕ್ಷ ಪುಠ ವೀಕ್ಷಣೆಯನ್ನು ದಾಟಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು....! ಇತ್ತೀಚೆಗೆ ಈ ನಿಮ್ಮ ಬ್ಲಾಗ್ ಪ್ರತಿದಿನ ಸುಮಾರು 1೦೦ ಕ್ಕೂ ಹೆಚ್ಚು ಓದುಗರಿಂದ ನೋಡಿ ಓದಲ್ಪಡುತ್ತಿದ್ದು ನನಗೆ ಬಹಳ ಸಂತಸ ತಂದಿದೆ. ಕೇವಲ ಹದಿನಾಲ್ಕು ವರ್ಷಗಳಲ್ಲಿ ಈ ಭಾರೀ ಸಂಖ್ಯೆಯಲ್ಲಿ ವೀಕ್ಷಿಸಿ ಓದಲ್ಪಡುತ್ತಿರುವ ಈ ಬ್ಲಾಗ್ ನಿಮ್ಮೆಲ್ಲರ ಪ್ರೀತಿಯ ಬ್ಲಾಗ್ ಆಗಿಸುವುದಕ್ಕೆ ನಾನು ಮನಸಾರೆ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬ ಸಹೃದಯೀ ಓದುಗರಿಗೂ ನನ್ನ ಪ್ರತ್ಯೇಕ ಧನ್ಯವಾದಗಳು. ಇನ್ನು ಮುಂದೆಯೂ ಇದೇರೀತಿ ಓದುತ್ತಾ ಕಾಮೆಂಟ್ಸ್ ಮಾಡುತ್ತಾ ಇನ್ನೂ ಹೆಚ್ಚು ಚೆನ್ನಾಗಿ ಬರೆಯಲು ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.
ರಸಿಕ ಓದುಗ ಮಿತ್ರರೇ... ದಿನಾಂಕ ೨೩.೦೩.೧೫ ರಿಂದ ಬ್ಲಾಗಿನ ಮಾಲೀಕರು ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ವಿಡಿಯೋಗಳನ್ನು ಗ್ರಾಫಿಕ್ಸ್ ಗಳನ್ನು ಅಳವಡಿಸಿರುವ ಇದುವರೆಗೂ ಪ್ರಕಟಿಸಿರುವ ಕಥೆ ಲೇಖನಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದರಿಂದ ಅಂತಹಾ ಚಿತ್ರಗಳನ್ನು ನಾನೇ ಸ್ವತಃ ತೆಗೆದಿದ್ದೇನೆ. ದಯವಿಟ್ಟು ಅನ್ಯತಾ ಭಾವಿಸಬಾರದು. -ಅಗ್ನಿ.

ಹಸ್ತಮೈಥುನ - The Mastrubation

ಹಸ್ತಮೈಥುನ - Mastrubation ಎಂದರೇನು ಎಂಬುದು ವಯಸ್ಸಿಗೆ ಬಂದು ಯೌವ್ವನದ ಹೊಸ್ತಿಲನ್ನು ತುಳಿಯುತ್ತಿರುವ ಎಲ್ಲಾ ಯುವಕ ಯುವತಿಯರನ್ನು ಕಾಡುವ ಒಂದು ಸಾಮಾನ್ಯ ಪ್ರಶ್ನೆ. ಅದನ್ನು ಯಾರಿಂದ ಕೇಳುವುದು ಎಂದು ತಿಳಿಯದೇ ಪರದಾಡುತ್ತಾರೆ ಈಗಿನ ನೆಟ್ ಯುಗದಲ್ಲಂತೂ ಸಾಕು ಸಾಕೆನ್ನುವಷ್ಟು ಲೇಖನಗಳು ತುಂಬಿ ತುಳುಕುತ್ತಿದ್ದರೂ ಕನ್ನಡದಲ್ಲಿ ತುಂಬಾ ವಿರಳವೇನೋ ಎನ್ನಿಸುತ್ತಿದೆ. ಯಾಕೆಂದರೆ ನನಗೆ ಬಹಳಷ್ಟು ಓದುಗರಿಂದ ಈ ಬಗ್ಗೆ ಪ್ರಶ್ನೆಗಳು ಬರುತ್ತಿವೆ. ಬಹಳಷ್ಟು ಜನರಲ್ಲಿ ಅವರಿವರಿಂದ ಕೇಳಿ ಎಲ್ಲೋ ಓದಿ ತಿಳಿದ ಅರೆಪಕ್ವ ಹಾಗೂ ತಪ್ಪು ತಿಳುವಳಿಕೆಗಳಿದ್ದು ಸಂದೇಹಗಳು ಪರಿಹಾರವಾಗದೇ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯದೇ ಒಳಗೊಳಗೇ ಒದ್ದಾಡುತ್ತಿದ್ದಾರೆ. ಹಾಗಾಗಿ ಅಂತಾವರಿಗಾಗೇ ನಾನು ಅಲ್ಲೀ ಇಲ್ಲೀ ವೈದ್ಯಕೀಯ ಲೇಖನಗಳನ್ನು ಓದಿ ತಿಳಿದಿರುವ ಹಾಗೂ ಸ್ವಯಂ ಅನುಭವದ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ. ಕೆಲವರಿಗಾದರೂ ಈ ಲೇಖನ ಉಪಯುಕ್ತ ಎನ್ನಿಸಿ ಅವರ ತಪ್ಪು ಕಲ್ಪನೆಗಳನ್ನು ದೂರ ಮಾಡಿದಲ್ಲಿ ನನ್ನ ಈ ಪ್ರಯತ್ನ ಸಾರ್ಥಕವಾದಂತೇ ಸರಿ.

ತುಂಬಾ ಸರಳವಾಗಿ ಹೇಳುವುದಾದರೆ ಮನದಲ್ಲಿ ಲೈಂಗಿಕ ಸಂಭೋಗದ ಇಚ್ಛೆ ಉಂಟಾದಾಗ ಹುಡುಗನಾದಲ್ಲಿ ತನ್ನ ಸ್ವತಃ ಹಸ್ತ ಉಪಯೋಗಿಸಿಕೊಂಡು ಶಿಶ್ನವನ್ನು ಉದ್ರೇಕಿಸಿ ಹಿಂಡಿಕೊಳ್ಳುತ್ತಾ ಹಿಂದೆ ಮುಂದೆ ಮಾಡುತ್ತಾ (ಸಾಮಾನ್ಯ ಆಡುಭಾಷೆಯಲ್ಲಿ ಝಟಕಾ ಹೊಡೆದುಕೊಳ್ಳುವುದು ಎನ್ನುತ್ತಾರೆ) ಮತ್ತು ಹುಡುಗಿಯಾದಲ್ಲಿ ಕೈ ಬೆರಳನ್ನೋ ಅಥವಾ ಅದಕ್ಕೆ ಸರಿಸಮನಾದ ಯಾವುದಾದರೂ ವಸ್ತು ಅಂದರೆ ಪೆನ್ ಪೆನ್ಸಿಲ್ ಕ್ಯಾಂಡಲ್ ಸಣ್ಣ ಬದನೇಕಾಯಿ ಅಥವಾ ಅರೆಪಕ್ವ ಬಾಳೆ ಹಣ್ಣು ಇತ್ಯಾದಿ ಗಳನ್ನು ತಮ್ಮ ಯೋನಿ ಮಾರ್ಗದೊಳಗೆ ತೂರಿಸಿ ಒಳಕ್ಕೂ ಹೊರಕ್ಕೂ ಎಳೆಯುತ್ತಾ ಸಂಭೋಗದ ಆನಂದದ ಪರಾಕಾಷ್ಟೆ (ಆರ್ಗ್ಯಾಸಂ) ತಲುಪಿ ಮನಸ್ಸಿಗೆ ಆನಂದ ಪಡೆಯುವುದು ಎಂದಷ್ಟೇ ಹೇಳಬಹುದು. ಮದುವೆಯಾಗಿರಲೀ ಆಗದಿರಲೀ ತಮ್ಮ ತಮ್ಮ ಲೈಂಗಿಕ ಜತೆಗಾರ ಅಥವಾ ಜತೆಗಾತಿಯರ ಜತೆಗೂಡಿ ಇಬ್ಬರೂ ಪರಸ್ಪರ ಕೈಗಳಿಂದ ಹಸ್ತ ಮೈಥುನ ಮಾಡಿಕೊಳ್ಳಬಹುದಾದರೂ ಕೇವಲ ಅವರಿಗೆ ಅವರೇ ಮಾಡಿಕೊಂಡು ಲೈಂಗಿಕ ಸುಖದ ಆನಂದ ಪಡೆಯುವ ಈ ಕ್ರಿಯೆಗೆ ಹಸ್ತ ಮೈಥುನ ಎಂದು ಕರೆಯುತ್ತಾರೆ.

ವಿದೇಶಗಳಲ್ಲಿ ಯತೇಚ್ಛವಾಗಿ ಅಂಗಡಿಗಳಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಲೈಂಗಿಕ ಉಪಕರಣಗಳು ಮತ್ತು ಸೆಕ್ಸ್ ಟಾಯ್ಸ್ ಗಳಾದ ವಿವಿಧ ಆಕಾರ ಉದ್ದ ಮತ್ತು ದಪ್ಪ ಗಳುಳ್ಳ ಕೃತಕ ಶಿಶ್ನಗಳನ್ನೂ (ಡಿಲ್ಡೋಸ್ ಮತ್ತು ವೈಬ್ರೇಟರ್) ಮತ್ತು ಸಂಪೂರ್ಣ ನೈಜ ಆಕಾರದ ಸ್ತ್ರೀ ಗುಪ್ತಾಂಗಗಳು ಸ್ತನಗಳು ಹಾಗೂ ಸಂಪೂರ್ಣ ವಯಸ್ಕ ಯುವಕ ಯುವತಿಯರ ದೇಹದ ಆಕಾರದ ಗಾಳಿ ಅಥವಾ ನೀರು ತುಂಬಿ ಬಲೂನಿನಂತೆ ಉಬ್ಬಿಸಬಹುದಾದ ರಬ್ಬರ್ ಪ್ಲಾಸ್ಟಿಕ್ ಗಳಿಂದ ಮಾಡಿರುವ ಬೊಂಬೆಗಳನ್ನು ನಮ್ಮ ದೇಶದಲ್ಲೂ ಮುಂದುವರೆದವರು ಮತ್ತು ಹೆಚ್ಚು ವಿದ್ಯಾವಂತರು ಎಂದು ತಿಳಿದಿರುವ ಕೆಲವು ಯುವಕ ಯುವತಿಯರು ಅವುಗಳನ್ನು ನೈಜ ಎಂದು ಕಲ್ಪಿಸಿಕೊಂಡು ಉಪಯೋಗಿಸಿ ಸಂಭೋಗ ಮಾಡಿ ಆನಂದದ ಪರಾಕಾಷ್ಟೆ ತಲುಪಿ ಮನಸ್ಸಿಗೆ ಆನಂದ ತಂದುಕೊಳ್ಳುತ್ತಾರೆ. ಇದೂ ಒಂದು ರೀತಿಯ ಹಸ್ತ ಮೈಥುನವೇ ಆಗಿರುತ್ತದೆ.

ಯೌವ್ವನದ ಸಮಯದಲ್ಲಿ ಏರುಪೇರಾಗುವ ಲೈಂಗಿಕ ಹಾರ್ಮೋನುಗಳ ವೈಪರೀತ್ಯದಿಂದಾಗಿ ಯುವಕ ಯುವತಿಯರ ಮನದಲ್ಲಿ ಸಂಭೋಗ ಮಾಡಬೇಕು ಎಂಬ ಪ್ರಭಲ ಕಾಮೇಚ್ಛೆ ಆಗಾಗ ಮೂಡುವುದು ಸಹಜ. ಆಗ ದೇಹ ಮತ್ತು ಮನದಲ್ಲಿ ಉಕ್ಕಿಹರಿವ ಸಂಭೋಗೇಚ್ಛೆಯ ಒತ್ತಡವನ್ನು ಹಸ್ತ ಮೈಥುನ ಕ್ರಿಯೆಯ ಮೂಲಕ ಹೊರ ಹರಿಸಿ ಪರಿಹರಿಸಿಕೊಳ್ಳುವುದು ಸುಲಭ ಮತ್ತು ಕ್ಷೇಮಕರವಾದ ಮಾರ್ಗ. ಸಾಮಾನ್ಯವಾಗಿ ಹೆಣ್ಣಿಗಿಂತಾ ಗಂಡುಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಾರೆ ಎಂಬುದು ಅಂಕಿ ಅಂಶಗಳ ಪ್ರಕಾರ ಸ್ವಲ್ಪ ಮಟ್ಟಿಗೆ ನಿಜವಾದರೂ ಹೆಣ್ಣುಗಳು ಅವರಲ್ಲಿ ಮಾಡಿಕೊಳ್ಳಬೇಕೆಂಬ ಇಚ್ಛೆ ಮನದಲ್ಲಿ ಉಂಟಾದರೂ ಸಾಮಾಜಿಕ ಕಾರಣಗಳಿಂದಾಗಿ ಆ ಆಸೆಯನ್ನು ಹತ್ತಿಕ್ಕಿ ಮನದೊಳಗೇ ಅದುಮಿಟ್ಟುಕೊಂಡು ಚಡಪಡಿಸುತ್ತಾರಂತೆ. ಹಾಗೆ ಮನಸ್ಸಿನ ಮೇಲೆ ಹತೋಟಿ ಇಲ್ಲದವರು ತಡೆದುಕೊಳ್ಳಲಾಗದೇ ಹಸ್ತ ಮೈಥುನದ ಮೂಲಕ ಮಾನಸಿಕ ಸುಖ ಅನುಭವಿಸುತ್ತಿರುವವರು ಮದುವೆ ಆದ ನಂತರದ ದಿನಗಳಲ್ಲಿ ಕ್ರಮೇಣ ಕಡಿಮೆ ಮಾಡುತ್ತಾರೆ ಅಥವಾ ಸಂಪೂರ್ಣವಾಗಿ ಬಿಟ್ಟುಬಿಡುತ್ತಾರಂತೆ.

ಈಗ ಹಸ್ತ ಮೈಥುನದ ಬಗ್ಗೆ ಸಾಮಾನ್ಯವಾಗಿ ಇರುವ ತಪ್ಪು ಕಲ್ಪನೆ ಮತ್ತು ನಂಬಿಕೆಗಳ ಬಗ್ಗೆ ತಿಳಿಯೋಣಾ:

ಹಸ್ತ ಮೈಥುನ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ....?

ಕಂಡಿತಾ ಇಲ್ಲ, ಇದೊಂದು ಶುದ್ಧ ತಪ್ಪು ಕಲ್ಪನೆ ಬದಲಾಗಿ ಅತಿಯಾಗದೇ ಒಂದು ಇತಿ ಮಿತಿಯಲ್ಲಿ ಹಸ್ತ ಮೈಥುನದಲ್ಲಿ ತೊಡಗಿದರೆ ಅದರಿಂದ ಮೈ ಮತ್ತು ಮನಸ್ಸಿಗೆ ಒತ್ತಡ ಕಡಿಮೆ ಮಾಡಿ ಉಲ್ಲಾಸವನ್ನು ತುಂಬಿ ದೈನಂದಿನ ಚಟುವಟಿಕೆಗಳನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ವೈಧ್ಯಕೀಯ ಹಾಗೂ ವೈಜ್ನಾನಿಕ ಲೇಖನಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕೆಲವು ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳ ಪ್ರಕಾರ ಪುರುಷರು ಹಸ್ತಮೈಥುನ ಮಾಡಿಕೊಂಡರೆ ಅವರ ವೀರ್ಯ ನಾಶವಾಗಿ ಪುರುಷತ್ವ ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಲೈಂಗಿಕ ಕ್ರಿಯೆ ಮಾಡುವ ಶಕ್ತಿ ಕುಂಠಿತವಾಗಿ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ತಪ್ಪು ನಂಬಿಕೆ ಇದೆ. ಆದರೆ ನಿಜವಾಗಿ ಆ ರೀತಿ ಆಗುತ್ತದೆ ಎಂಬುದಕ್ಕೆ ವೈದ್ಯಕೀಯ ಅಥವಾ ವೈಜ್ನಾನಿಕ ಸಾಕ್ಷಿ ಪುರಾವೆಗಳಿಲ್ಲ. ಮತ್ತೆ ಸ್ತ್ರೀಯರ ಹಸ್ತಮೈಥುನ ಕ್ರಿಯೆಯ ಬಗ್ಗೆ ಯಾವುದೇ ಪುರಾಣ ಕಥೆಗಳಲ್ಲಿ ಹೆಚ್ಚು ಉಲ್ಲೇಖ ಮಾಡಲಾಗಿಲ್ಲ ಮಾಡಿದ್ದರೂ ಅದು ಬಹಳ ವಿರಳ.

ಹಸ್ತ ಮೈಥುನ ಅನಾರೋಗ್ಯಕರ ಕ್ರಿಯೆಯೇ...?

ಕಂಡಿತಾ ಇಲ್ಲ.. ನೀರಡಿಕೆಯಾದಾಗ ನೀರುಕುಡಿದು ದಾಹ ಪರಿಹರಿಸಿಕೊಳ್ಳುವಂತೆ ಹಸಿವಾದಾಗ ಹೊಟ್ಟೆಗೆ ಊಟ ಹಾಕಿ ಹಸಿವು ಪರಿಹಾರ ಮಾಡಿಕೊಳ್ಳುವಂತೆ ಇದೂ ಕೂಡಾ ಒಂದು ನೈಸರ್ಗಿಕ ಸಹಜ ದೈಹಿಕ ಕ್ರಿಯೆ. ಮನೆಯಲ್ಲಿ ಅಡುಗೆ ಮಾಡಿ ಊಟ ಹಾಕುವವರಿಲ್ಲ ಎಂದಾಕ್ಷಣ ಹೊಟ್ಟೆ ಹಸಿದೇ ಇರುವುದಿಲ್ಲ ಹೋಟೆಲ್ ನಲ್ಲಾದರೂ ಅಥವಾ ತಾವೇ ಮಾಡಿಕೊಂಡಾದರೂ ತಿನ್ನುತ್ತಾರಲ್ಲವೇ..? ಹಾಗೇ ಮದುವೆ ಇಲ್ಲದಿದ್ದರೂ ಕಾಮದ ಹಸಿವನ್ನು ಸ್ವತಃ ಪರಿಹರಿಸಿಕೊಳ್ಳಲು ಈ ಹಸ್ತಮೈಥುನ ಒಂದು ಸರಳ ಆರೋಗ್ಯಕರ ವಿಧಾನ. ಆದರೆ ಅದಿಲ್ಲದೇ ಜೀವನ ನಡೆಸುವುದು ಕಷ್ಟ ಎನ್ನುವ ಮಟ್ಟಕ್ಕೆ ಅದರ ದಾಸರಾಗದೇ ಈ ಕ್ರಿಯೆ ಮಾಡುವಾಗ ಅತ್ಯುತ್ತಮ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ಕೃತಕ ಅಥವಾ ಇತರೇ ಸಲಕರಣೆಗಳನ್ನು ಈ ಕ್ರಿಯೆಗೆ ಉಪಯೋಗಿಸುವಾಗ ಅವುಗಳನ್ನೂ ಕೂಡಾ ಸಾಬೂನು ಅಥವಾ ಡೆಟಾಲ್ ನಿಂದ ತೊಳೆದು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಹುಡುಗಿಯರು ಯೋನಿಮಾರ್ಗದೊಳಗೆ ತೂರಿಸಿಕೊಳ್ಳಬಹುದಾದ ಇಂತಾ ವಸ್ತುಗಳು ತುಂಬಾ ಚಿಕ್ಕದಾಗಿದ್ದು ಒಳಗಡೆ ಮುರಿದುಹೋಗುವಂತಾ ಅಥವಾ ತುಂಬಾ ಒರಟಾದ ಮೊನಚಾದ ಪದಾರ್ಥಗಳನ್ನು ಉಪಯೋಗಿಸಬಾರದು ಕಾರಣ ಅವು ಒಳಗೇ ಉಳಿದುಕೊಂಡು ನಂತರ ಸುಲಭವಾಗಿ ಹೊರತೆಗೆಯಲಾಗದೇ ಮತ್ತೇನೋ ತೊಂದರೆಗೀಡುಮಾಡಿಕೊಳ್ಳುವುದೇ ಆಗಲೀ ಅಥವಾ ಯೋನಿಮಾರ್ಗದ ಒಳಪದರಕ್ಕೆ ಹಾನಿ ಉಂಟುಮಾಡಿಕೊಳ್ಳುವಂತಾಗಲೀ ಯೋನಿ ಪಠಲ- ಹೈಮನ್ ಹರಿಯುವಿಕೆ ಯಾಗಲೀ ಆಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹುಡುಗರಾದಲ್ಲಿ ಚಿಕ್ಕ ರಂದ್ರವಿರುವ ಬಾಟಲ್ ಲೋಹ ಅಥವಾ ಪ್ಲಾಸ್ಟಿಕ್ ಪೈಪ್ ಇವುಗಳನ್ನು ಉಪಯೋಗಿಸಬಾರದು ಕಾರಣ ಒಮ್ಮೆ ಒಳ ನುಗ್ಗಿದ ಶಿಶ್ನ ಒಳಗೆ ದಪ್ಪವಾಗಿ ಹೊರತೆಗೆಯದಂತೆ ಸಿಕ್ಕಿಹಾಕಿಕೊಂಡಾಉ ಬಲವಂತವಾಗಿ ತೂರಿಸುವ ಹೊರಗೆಳೆಯುವ ಪ್ರಯತ್ನ ಮಾಡಿ ಶಿಶ್ನದ ಮುಂದೊಗಲು ಹೊರ ಮತ್ತು ಒಳಮೈ ಹರಿದು ಘಾಯ ಮಾಡಿಕೊಳ್ಳುವ ತೊಂದರೆ ಬರಬಾರದು. ಇದಷ್ಟೇ ಅಲ್ಲದೇ ಆ ಮೂಲಕ ಸೋಂಕು ಆದಾರಿತ ತೊಂದರೆಗಳು ತಪ್ಪಿದ್ದಲ್ಲ ಹಾಗಾಗಿ ತುಂಬಾ ಎಚ್ಚರ ವಹಿಸಿ ಮತ್ತು ಸಾಕಷ್ಟು ಲೂಬ್ರಿಕೇಟ್ ಆದಾಗ ಅಥವಾ ಸಾಕಷ್ಟು ಬಾರದಿದ್ದಾಗ ಎಣ್ಣೆ ಬೆಣ್ಣೆ ಇತ್ಯಾದಿ ಉಪಯೋಗಿಸಿ ನೂಕಾಟ ಎಳೆದಾಟ ಸರಾಗವಾಗಿ ಆಗಿ ಮೈಥುನದ ಸುಖ ಹೆಚ್ಚುವಂತೆ ಮಾಡಿಕೊಳ್ಳಬಹುದು.

ಹಸ್ತ ಮೈಥುನವನ್ನು ಕೇವಲ ಅವಿವಾಹಿತ ಯುವಕ ಯುವತಿಯರು ಮಾಡುತ್ತಾರೆಯೇ...?

ಇಲ್ಲ, ಯೌವ್ವನದಲ್ಲಿ ಯುವಕ ಯುವತಿಯರು ಇದನ್ನು ಶುರು ಮಾಡಿಕೊಳ್ಳುತ್ತಾರಾದರೂ ವಿವಾಹದ ನಂತರವೂ ಎಲ್ಲಾ ಅಲ್ಲದಿದ್ದರೂ ಬಹುತೇಕ ವಯಸ್ಕರು ಒಂದಲ್ಲಾ ಒಂದು ಸಮಯದಲ್ಲಿ ಈ ಕ್ರಿಯೆಯಲ್ಲಿ ತೊಡಗುತ್ತಾರೆ.

ಹಸ್ತ ಮೈಥುನದಿಂದ ನೈಜ ಲೈಂಗಿಕ ಸಂಭೋಗದಿಂದ ದೊರೆಯುವಷ್ಟು ಮಾನಸಿಕ ಮತ್ತು ದೈಹಿಕ ಸುಖ ಆನಂದ ದೊರೆಯುವುದಿಲ್ಲ ..?

ಇಲ್ಲ, ಕೆಲವೊಂದು ವೇಳೆ ನಿಜವಾದ ಲೈಂಗಿಕ ಸಂಭೋಗದಲ್ಲಿ ದೊರೆಯುವುದಕ್ಕಿಂತಾ ಹೆಚ್ಚಿನ ಸುಖ ಆನಂದ ಹಸ್ತಮೈಥುನ ಮಾಡಿಕೊಂಡಾಗ ಸಿಗುತ್ತದೆ. ಕಾರಣ ಈ ಕ್ರಿಯೆ ಮಾಡಿಕೊಳ್ಳುವಾಗ ಹೆಣ್ಣಾಗಲೀ ಗಂಡಾಗಲೀ ಅವರವರ ಬಯಕೆಗೆ ತಕ್ಕಂತೆ ಎಷ್ಟು ಬಿಗಿತ ಗಡುಸು ವೇಗ ಹಿಸುಗುವಿಕೆ ಉಜ್ಜುವಿಕೆ ಇವುಗಳ ಮೇಲೆ ಸಂಪೂರ್ಣ ಹಿಡಿತ ಇದ್ದು ಎಷ್ಟು ಬೇಕು ಎನ್ನಿಸುತ್ತದೋ ಅದಕ್ಕೆ ತಕ್ಕಂತೆ ತಮ್ಮ ಹಸ್ತ ಚಲನೆ ಮಾಡಬಹುದಾದ್ದರಿಂದ ಯಾವಾಗ ಉತ್ತುಂಗಕ್ಕೆ ತಲುಪುತ್ತಾರೋ ಆಗ ತಮ್ಮ ಚಿಲುಮೆ ಉಕ್ಕಿ ಹರಿಸಿ ಸಂಪೂರ್ಣ ಉತ್ಕರ್ಷದ ಆನಂದ ಅನುಭವಿಸಬಹುದು. ಆದರೆ ಅವರವರ ಜತೆಗಾರ ಜತೆಗಾತಿಯ ಜತೆ ಮಾಡುವಾಗ ಬಹುತೇಕ ಅವರ ಸುಖ ಅವರ ಸಂಗಾತಿಯ ಕಾರ್ಯ ನಿರ್ವಹಣಾ ಕ್ಷಮತೆಯ ಮೇಲೆ ಆಧರಿಸಿರುತ್ತದೆ ಹಾಗಾಗಿ ಒಮ್ಮೊಮ್ಮೆ ಹೆಣ್ಣಿಗೆ ಬೇಕಾದಾಗ ಗಂಡಿಗೂ ಗಂಡಿಗೆ ಬೇಕಾದಾಗ ಹೆಣ್ಣಿಗೂ ಒಟ್ಟಿಗೇ ಆನಂದದ ಪರಾಕಾಷ್ಠೆ ತಲುಪಿ ಸಂಪೂರ್ಣ ತೃಪ್ತಿ ಪಡೆಯಲಾಗುವುದಿಲ್ಲ.

ತಮ್ಮ ತಮ್ಮ ಸಂಗಾತಿಗಳಿಂದ ಸಂಪೂರ್ಣ ಲೈಂಗಿಕ ಸುಖ ಸಿಗದಿದ್ದಾಗ ಮಾತ್ರ ಹಸ್ತ ಮೈಥುನ ಮಾಡಿಕೊಳ್ಳುತ್ತಾರೆಯೇ...?
ಕಂಡಿತಾ ಇಲ್ಲ, ಬಾಳ ಸಂಗಾತಿಗಳ ಜತೆ ಸಂಪೂರ್ಣ ಸುಖ ಪಡುತ್ತಿರುವವರೂ ಕೂಡ ಒಮ್ಮೊಮ್ಮೆ ಒಬ್ಬೊಬ್ಬರೇ ಇರುವಾಗ ಮನದಲ್ಲಿ ಕಾಮ ಬಯಕೆ ಉಂಟಾದಾಗ ಅದನ್ನು ಪೂರೈಸಿಕೊಳ್ಳಲು ಹಸ್ತಮೈಥುನ ಮಾಡಿಕೊಳ್ಳುತ್ತಾರೆ.

ಹಸ್ತಮೈಥುನ ಕೆಟ್ಟ ಅಭ್ಯಾಸವೇ.. ಅದನ್ನು ನಿಲ್ಲಿಸಬಹುದೇ...?

ಮೊದಲನೆಯದಾಗಿ ಅದಿಲ್ಲದೇ ಬದುಕಲಾಗುವುದಿಲ್ಲ ಎಂಬ ಹಂತಕ್ಕೆ ತಲುಪದೇ ಒಂದು ಮಿತಿಯಲ್ಲಿ ಅನುಸರಿಸಿದಲ್ಲಿ ಅದು ಕೆಟ್ಟ ಅಭ್ಯಾಸವಲ್ಲ.. ಏಕೆಂದರೆ ಅದರಿಂದ ಕೆಟ್ಟ ಪರಿಣಾಮಗಳ ಬದಲಾಗಿ ಮಾನಸಿಕ ದೈಹಿಕ ಒತ್ತಡವನ್ನು ಪರಿಹರಿಸಿಕೊಳ್ಳುವ ಸುಲಭೋಪಾಯ ಇದಾದ್ದರಿಂದ ಅದನ್ನು ಬಿಡಬೇಕಾದ್ದೇನೂ ಇಲ್ಲ. ಒಂದು ವೇಳೆ ಯಾರಿಗಾದರೂ ಬಿಟ್ಟುಬಿಡಬೇಕು ಎಂದು ಬಯಸಿದಲ್ಲಿ ಕಂಡಿತಾ ಸಾಧಿಸಿ ಬಿಡಬಹುದು ಅದಕ್ಕೆ ಮನಸ್ಸಿನ ಸಂಪೂರ್ಣ ಢೃಡತೆ ಸಾಧಿಸುವುದು ಮುಖ್ಯ ಅಷ್ಟೇ... ಆಕಡೆ ಧ್ಯಾನ ಹರಿಸಿ ಅದರಲ್ಲೇ ಕಾಲ ಕಳೆವುದನ್ನು ಬಿಟ್ಟು ಇನ್ನೂ ಉತ್ತಮ ಮಾರ್ಗಗಳಾದ ಓದು ಬರಹ ಮತ್ತಿತರೆ ಚಟುವಟಿಕೆಗಳತ್ತ ಮನಸ್ಸನ್ನು ಹರಿಸಿ ಕೆಲವು ಒಳ್ಳೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಈ ಛಟವನ್ನು ಸಂಪೂರ್ಣ ಬಿಟ್ಟುಬಿಡಬಹುದು.

ಈ ಹಸ್ತಮೈಥುನ ಕ್ರಿಯೆ ಮಾಡಿಕೊಳ್ಳುವುದರಿಂದ ಹುಡುಗರಿಗೆ ಯಾವರೀತಿಯ ತೊಂದರೆ ಆಗದಿದ್ದರೂ ಹುಡುಗಿಯರಿಗೆ ಅವರ ಯೋನಿಮಾರ್ಗದ ಸಹಜ ತೂತಿನ ಆಕಾರಕ್ಕಿಂತಾ ದಪ್ಪದಾದ ವಸ್ತುಗಳನ್ನು ಉಪಯೋಗಿಸಿ ಮಾಡಿಕೊಳ್ಳುವಾಗ ಅವರ ಹೈಮನ್ - ಕನ್ಯಾಪಠಲ ಹರಿದು ಕನ್ಯತ್ವ ಕಳೆದುಹೋಗಬಹುದು. ವಿವಾಹದ ನಂತರ ಅವರ ಪತಿ ಮೊದಲ ರಾತ್ರಿಯಂದು ಪಠಲ ಹರಿದು ರಕ್ತಶ್ರಾವ ಆಗದಿದ್ದರೆ ತನ್ನ ಪತ್ನಿ ಮದುವೆಗೆ ಮೊದಲೇ ಕನ್ಯತ್ವ ಕಳೆದುಕೊಂಡಿದ್ದಾಳೆ ಯಾರ ಜತೆ ಸಂಭಂದ ಇತ್ತೋ ಏನೋ ಎಂದು ಎಂದು ಏನೇನೋ ಶಂಕಿಸಬಹುದು ಅದೊಂದನ್ನು ಬಿಟ್ಟರೆ ಮತ್ಯಾವ ತೊಂದರೆಯೂ ಇಲ್ಲ. ಮದುವೆಯಾಗುವವರೆಗೂ ಕಾಯುವುದಕ್ಕಾಗುವುದಿಲ್ಲ ಎಂದು ಹಸ್ತಮೈಥುನವಾಗಲೀ ಅಥವಾ ನಿಜ ಸಂಗಾತಿಯ ಜತೆ ಸಂಭೋಗ ಸುಖ ಪಡ ಬಯಸುವ ಹುಡುಗಿಯರು ಮದುವೆಗೆ ಮುನ್ನ ಒಳ್ಳೆ ಲೈಂಗಿಕ ಕಾಸ್ಮೆಟಿಕ್ ಸರ್ಜನ್ ರನ್ನು ಬೇಟಿಮಾಡಿ ಹೈಮನ್ ರೀಸ್ಟೋರೇಷನ್ -ಕನ್ಯಾಪಠಲ ಮರುಜೋಡಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮತ್ತೊಮ್ಮೆ ನವಕನ್ಯೆ ಆಗಿ ಮೊದಲರಾತ್ರಿಯ ಸಂಭೋಗಸಮಯದಲ್ಲಿ ಅವರ ಪತಿಯ ಶಿಶ್ನದಿಂದ ಅದನ್ನು ಹರಿಸಿಕೊಳ್ಳಬಹುದು.

****************************************


ಮತ್ತಷ್ಟು ಲೈಂಗಿಕ ಆಸಕ್ತಿ ಕೆರಳಿಸುವ ಉತ್ತೇಜನಕಾರೀ ನೈಜ ಮತ್ತು ಕಲ್ಪನಾ ಕಥೆ ಕವಿತೆಗಳನ್ನು ಓದಲು ಬಯಸುವಿರಾ ಹಾಗಾದರೆ ನನ್ನ ಈ ಬ್ಲಾಗ್ ಲಿಂಕ್ ಮೂಲಕ ತಲುಪಬಹುದು. "ಇತರ ನನ್ನೆಲ್ಲಾ ಕಥೆಗಳ ಲಿಂಕ್ "

ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಮಾತ್ರಾ ಕೆಳಗೆ ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಬೇಕಾಗಿ ಕೋರುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ