ಐವತ್ತೆರಡು ಲಕ್ಷ ಧನ್ಯವಾದಗಳು...🙏

ಪ್ರಿಯ ಓದುಗರೇ ಐವತ್ತೆರಡು ಲಕ್ಷ ಪುಠ ವೀಕ್ಷಣೆಯನ್ನು ದಾಟಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು....! ಇತ್ತೀಚೆಗೆ ಈ ನಿಮ್ಮ ಬ್ಲಾಗ್ ಪ್ರತಿದಿನ ಸುಮಾರು 1೦೦ ಕ್ಕೂ ಹೆಚ್ಚು ಓದುಗರಿಂದ ನೋಡಿ ಓದಲ್ಪಡುತ್ತಿದ್ದು ನನಗೆ ಬಹಳ ಸಂತಸ ತಂದಿದೆ. ಕೇವಲ ಹದಿನಾಲ್ಕು ವರ್ಷಗಳಲ್ಲಿ ಈ ಭಾರೀ ಸಂಖ್ಯೆಯಲ್ಲಿ ವೀಕ್ಷಿಸಿ ಓದಲ್ಪಡುತ್ತಿರುವ ಈ ಬ್ಲಾಗ್ ನಿಮ್ಮೆಲ್ಲರ ಪ್ರೀತಿಯ ಬ್ಲಾಗ್ ಆಗಿಸುವುದಕ್ಕೆ ನಾನು ಮನಸಾರೆ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬ ಸಹೃದಯೀ ಓದುಗರಿಗೂ ನನ್ನ ಪ್ರತ್ಯೇಕ ಧನ್ಯವಾದಗಳು. ಇನ್ನು ಮುಂದೆಯೂ ಇದೇರೀತಿ ಓದುತ್ತಾ ಕಾಮೆಂಟ್ಸ್ ಮಾಡುತ್ತಾ ಇನ್ನೂ ಹೆಚ್ಚು ಚೆನ್ನಾಗಿ ಬರೆಯಲು ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.
ರಸಿಕ ಓದುಗ ಮಿತ್ರರೇ... ದಿನಾಂಕ ೨೩.೦೩.೧೫ ರಿಂದ ಬ್ಲಾಗಿನ ಮಾಲೀಕರು ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ವಿಡಿಯೋಗಳನ್ನು ಗ್ರಾಫಿಕ್ಸ್ ಗಳನ್ನು ಅಳವಡಿಸಿರುವ ಇದುವರೆಗೂ ಪ್ರಕಟಿಸಿರುವ ಕಥೆ ಲೇಖನಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದರಿಂದ ಅಂತಹಾ ಚಿತ್ರಗಳನ್ನು ನಾನೇ ಸ್ವತಃ ತೆಗೆದಿದ್ದೇನೆ. ದಯವಿಟ್ಟು ಅನ್ಯತಾ ಭಾವಿಸಬಾರದು. -ಅಗ್ನಿ.

ಕೇದಾಟ - ಕೆಲವು ಸಾಮಾನ್ಯ ಪ್ರಶ್ನೆ-ಉತ್ತರ:Sex related Common Questions - Answers

ಲೈಂಗಿಕ ಶಿಕ್ಷಣದ ಸೌಲಭ್ಯ ಇಲ್ಲದ ನಮ್ಮ ದೇಶದಲ್ಲಿನ ಯುವಕ ಯುವತಿಯರು ತಾವು ವಯಸ್ಕರಾಗಿ ಮೊದಲ ಮಿಲನಕ್ಕೆ ಹೆಜ್ಜೆ ಇರಿಸುವ ಅಥವಾ ಮದುವೆಯಾದ ನಂತರ ಸಾಮಾನ್ಯವಾಗಿ ಇಬ್ಬರ ಮನದಲ್ಲೂ ಉದ್ಭವಿಸಬಹುದಾದ ಅತೀ ಸಾಮಾನ್ಯವಾದ ಸಂದೇಹಗಳನ್ನು ಕಲ್ಪಿಸಿಕೊಂಡು ಅಂತಹಾ ಸಂದೇಹಗಳಿಗೆ ನನಗೆ ತಿಳಿದಿರುವ ರೀತಿಯಲ್ಲಿ ಸಮಂಜಸವಾದ ಉತ್ತರ ನೀಡುತ್ತಿರುವೆ.

1) ನಾನು ೨೨ ವಯಸ್ಸಿನ ಯುವಕನಾಗಿದ್ದು ನಾನು ಪ್ರೇಮಿಸುತ್ತಿರುವ ಅಥವಾ ಮದುವೆಯಾಗಲಿರುವ ಹುಡುಗಿ ನನಗಿಂತಲೂ ಎರಡು ಮೂರು ಅಥವಾ ಐದು ವರುಷ ಹೆಚ್ಚಿನ ವಯಸ್ಸಿನವಳಾಗಿದ್ದಾಳೆ ಅಂತಾ ಹುಡುಗಿಯನ್ನು ಮದುವೆಯಾದರೆ ಮುಂದೆ ಮಕ್ಕಳಾಗುವ ಸಾಧ್ಯತೆಯಿದೆಯೇ ಮತ್ತು ಆ ಸಮಯದಲ್ಲಿ ಅವಳಿಗೆ ಯಾವ ತೊಂದರೆಯೂ ಆಗುವುದಿಲ್ಲವೇ...? 

ಉತ್ತರ: ನಿನ್ನ ಹುಡುಗಿ ನಿನಗಿಂತಲೂ ಕೆಲವು ವರ್ಷ ವಯಸ್ಸಿನಲ್ಲಿ ದೊಡ್ಡವಳು ಎಂದಿದ್ದೀಯಾ ಅದರಿಂದ ಇನ್ನೂ ಉತ್ತಮವೇ ಹೊರತು ಯಾವ ರೀತಿಯಿಂದಲೂ ಕೆಟ್ಟದಾಗೋದಿಲ್ಲ. ಸಾಮಾನ್ಯವಾಗಿ ಹುಡುಗ ಹುಡುಗಿಗಿಂತಾ ೫-೬ ವರ್ಷ ವಯಸ್ಕನಾಗಿರಬೇಕು ಎಂಬುದು ಹಿಂದಿನ ನಿಯಮವಿತ್ತು. ಯಾಕೆಂದರೆ ಹುಡುಗಿ ಹುಡುಗರಿಗಿಂತಾ ಬೇಗ ಅಂದರೆ ೧೩-೧೫ ವಯಸ್ಸಿಗೇ ಋತುಮತಿಯಾಗಿ ವಯಸ್ಸಿಗೆ ಬರುತ್ತಾಳೆ ಆದರೆ ಹುಡುಗರು ೧೫-೧೬ ವಯಸ್ಸಿಗೆ ಶಿಶ್ನ ಉದ್ದ ದಪ್ಪ ಆಗಿ ಮೇಲ್ನೋಟಕ್ಕೆ ರಸ ಕಾರುತ್ತಿದ್ದರೂ ಸಂಪೂರ್ಣ ಪ್ರಮಾಣದ ಲೈಂಗಿಕ ಬೆಳವಣಿಗೆ ಪಡೆದು ಆರೋಗ್ಯವಂತ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯ ಹೊಂದಲು ಕಡಿಮೆ ಎಂದರೂ ೧೮-೨೦ ವಯಸ್ಸಾಗಬೇಕು. ಹಾಗಾಗಿ ಈ ವಯಸ್ಸಿನ ಅಂತರದ ನಿಯಮ ಮಾಡಿದ್ದರು ಹಿರಿಯರು. ಇಲ್ಲಿ ನೀವೂ ಸಂಪೂರ್ಣ ವಯಸ್ಕನಾಗಿ ಎಲ್ಲಾ ಅಂಗಾಂಗಗಳೂ ಬೆಳೆದಿದ್ದು ನಿನ್ನ ಹುಡುಗಿ ನಿನಗಿಂತಾ ಎರಡು ವರ್ಷ ಹಿರಿಯಳಾಗಿರುವುದರಿಂದ ಅವಳಿಗೆ ದೈಹಿಕ ಮಾನಸಿಕ ಬೆಳವಣಿಗೆ ಸಾಮಾನ್ಯ ಕಿರಿಯರಿಗಿಂತಾ ಹೆಚ್ಚಾಗಿದ್ದು ಅದರಿಂದ ಇನ್ನೂ ಅನುಕೂಲವೇ ಹೊರತು ಅನಾನುಕೂಲವಲ್ಲ. ಅವಳು ಉತ್ತಮ ಆರೋಗ್ಯವಿದ್ದು ಸರಿಯಾದ ಊಟೋಪಚಾರ ನಿಯಮಿತ excercises ಮಾಡುತ್ತಿದ್ದು ದಡೂತಿ ಅಲ್ಲದ ಅತೀ ಸಣಕಲೂ ಅಲ್ಲದ / ಮಧ್ಯಮ ಹಾಗೂ flexible ಅನ್ನೋರೀತಿಯ ದೇಹ ಹೊಂದಿದ್ದರೆ ಕಂಡಿತಾ ಮಕ್ಕಳನ್ನು ಪಡೆಯಲು ಯಾವುದೇ ತೊಂದರೆ ಆಗುವುದಿಲ್ಲ. ಆರೀತಿ ಮಕ್ಕಳನ್ನು ಹೆರುವಾಗ ತೊಂದರೆ ಸಾಮಾನ್ಯವಾಗಿ ೩೦ ವಯಸ್ಸಿನ ನಂತರದ ಹಾಗೂ ದಪ್ಪ ಶರೀರ ಹೊಂದಿರುವವರಿಗೆ ಮಾತ್ರಾ ಯೋನಿದ್ವಾರದ ಹೊರಬಾಗದಲ್ಲಿರುವ ಮೂಳೆಗಳು ಬಲಿತು ಅವುಗಳ flexibility ಕಡಿಮೆ ಆದಾಗ ಮಾತ್ರಾ ಅಂತಾ ತೊಂದರೆ ಸಹಜ. ಆದ್ದರಿಂದ ನೀನೇನೂ ಭಯಪಡುವ ಅಗತ್ಯವಿಲ್ಲ.

2) ನನ್ನ ಶಿಶ್ನ ಪೂರ್ತಿ ಉದ್ರೇಕಗೊಂಡಾಗಲೂ ಕೇವಲ ೪ ಇಂಚು ಉದ್ದ ಒಂದೂವರೆ ಇಂಚಿನಷ್ಟು ದಪ್ಪ ಇದೆ ಇದರಿಂದ ನಾನು ಮದುವೆಯಾಗುವ ಹೆಣ್ಣಿಗೆ ಸಂಪೂರ್ಣ ಸಂಭೋಗದ ಸುಖ ನೀಡಲು ಸಾಧ್ಯವೇ..?

ಉತ್ತರ: ಶಿಶ್ನದ ಉದ್ದ ಮತ್ತು ದಪ್ಪ ಸಂಭೋಗ ಕ್ರಿಯೆ ಮಾಡಲು ಅದರಿಂದ ನಿಮಗೆ ಸಿಗುವ ಮತ್ತು ಹೆಣ್ಣಿಗೆ ಕೊಡಬಹುದಾದ ಸಂಪೂರ್ಣ ಆನಂದಕ್ಕೆ ಯಾವರೀತಿಯಲ್ಲೂ ಅಡ್ಡಿ ಬರುವುದಿಲ್ಲ ಯಾಕೆಂದರೆ ಗಂಡಿನ ಶಿಶ್ನ ಎಷ್ಟೇ ಉದ್ದವಿದ್ದರೂ ಅವನ ಶಿಶ್ನದ ತುದಿಬಾಗ ಮಾತ್ರ ಅಂದರೆ ಗ್ಲಾನ್ಸ್ ಎಂಬ ಕಿರೀಟದಂತಿರುವ ಭಾಗ ಮಾತ್ರ ಸ್ಪರ್ಶ ಸಂವೇಧನಾಶೀಲವಾಗಿರುತ್ತದೆ ಹಾಗೂ ಹೆಣ್ಣಿನ ಯೋನಿ ಎಷ್ಟೇ ಆಳವಾಗಿದ್ದರೂ ಅದರೊಳಗಿನ ಕೇವಲ ಮೊದಲ ೧-೨" ಆಳದಲ್ಲಿ ಮಾತ್ರ ಶಿಶ್ನ ಸ್ಪರ್ಶದ ಅನುಭವ ಹೊಂದುವ ಮತ್ತು ಹಿಂದೆ ಮುಂದೆ ಮಾಡುವಾಗ ಆನಂದದ ಅಲೆಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದ್ದು ಅದನ್ನು ಉಜ್ಜುತ್ತಾ ತಾಗುತ್ತಾ ಘರ್ಷಣೆ ನೀಡುವಷ್ಟು ದಪ್ಪ ಮತ್ತು ಉದ್ದ ವಾದ ಶಿಶ್ನ ಇದ್ದರೆ ಅಷ್ಟೇ ಸಾಕು. ಭ್ಲೂ ಫಿಲಂ ಗಳಲ್ಲಿ ನೋಡಿರಬಹುದಾದ ಅತೀ ಉದ್ದನೆಯ ಅತೀ ದಪ್ಪನೆಯ ಶಿಶ್ನಗಳಿಂದ ಸಂಭೋಗಿಸಿದರೆ ಮಾತ್ರ ಹೆಣ್ಣಿಗೆ ಸಂಪೂರ್ಣ ಲೈಂಗಿಕ ಸುಖ ಕೊಡಲು ಸಾಧ್ಯ ಎನ್ನುವುದು ತಪ್ಪು ಕಲ್ಪನೆ. ಅಂತಾ ಚಿತ್ರಗಳನ್ನು ನೋಡಿರುವ ಗಂಡುಗಳಿಗೆ ತಮ್ಮ ಪುರುಷಾಂಗದ ಮೇಲೆ ಸಂದೇಹ ಬರುವುದು ನಿಜ ಹಾಗೂ ಹೆಣ್ಣಿಗೂ ಕೂಡಾ ಸಣ್ಣ ಅಥವಾ ಚಿಕ್ಕದಾಗಿರುವ ತಮ್ಮ ಪತಿಯ ಶಿಶ್ನವನ್ನು ನೋಡಿದಾಗ ಪೋರ್ನ್ ಚಿತ್ರಗಳಲ್ಲಿ ನೋಡಿರುವಂತಹಾ ದಪ್ಪ ಮತ್ತು ಉದ್ದನೆಯ ತುಣ್ಣೆಗಳಿಂದ ತಮ್ಮ ತುಲ್ಲು ಹರಿದುಹೋಗುವಂತೆ ಕೆಯ್ಸಿಕೊಂಡಾಗಲೇ ತೃಪ್ತಿ ಸಿಗುವುದು ಎಂದು ಮನದಲ್ಲೇ ಬಯಸುತ್ತಾ ಕೊರಗಲೂ ಬಹುದು. ಆದರೆ ಅದು ತಪ್ಪು ಎಂದು ನೀವು ತೋರಿಸಿಕೊಟ್ಟು ಸಂಪೂರ್ಣ ಸಂಭೋಗದ ಸುಖ ನೀಡಿದಾಗ ಅವೆಲ್ಲಾ ಮರೆತು ಕಂಡಿತಾ ಹೊಂದಿಕೊಂಡು ನಡೆಯುತ್ತಾರೆ. ಆದ್ದರಿಂದ ಅವಳಿಗೆ ಲೈಂಗಿಕ ಸುಖದ ತೃಪ್ತಿ ನೀಡಲು ನೀವು ಶಕ್ತರೋ ಅಲ್ಲವೋ ಎಂದು ಏನೂ ಭಯಪಡುವ ಅವಶ್ಯಕತೆಯಿಲ್ಲ.

ತುಣ್ಣೆ ಉದ್ದ ಮತ್ತು ದಪ್ಪ ಮಾಡುವ ಔಷದಿ ಅಥವಾ ಶಶ್ತ್ರ ಚಿಕಿತ್ಸೆ excercises ಅಥವಾ ಯಾವುದಾದರೂ ಸಾಧನ ಸಲಕರಣೆಗಳಿವೆ ಎಂದು ಸುಳ್ಳು ಮಾಹಿತಿ ನೀಡಿ ಹಣ ದೋಚುವ ಎಷ್ಟೋ ವೆಬ್ ಸೈಟುಗಳಿವೆ ಅವುಗಳನ್ನು ನಂಬಬೇಡಿ. ನಮ್ಮ ದೇಶದಲ್ಲಿ ಅದೂ ದಕ್ಷಿಣ ಭಾರತದಲ್ಲಿ ಗಂಡಿನ ಶಿಶ್ನ ಸಾಮಾನ್ಯವಾಗಿ ಉದ್ರೇಕಗೊಳ್ಳದಿರುವಾಗ ೨ - ೪ ಇಂಚಿನಷ್ಟು ಉದ್ದ ೧-೧.೫ ಇಂಚಿನಷ್ಟು ದಪ್ಪ ಇದ್ದು ಪೂರ್ತಿ ಉದ್ರೇಕಗೊಂಡಾಗ ೪-೭ ಇಂಚಿನಷ್ಟು ಉದ್ದ ಹಾಗೂ ೨-೨.೫ ಇಂಚು ದಪ್ಪ ಆಗಿರಬಹುದು. ಕೆಲವರು ಬಡಾಯಿಕೊಚ್ಚಿಕೊಳ್ಳುತ್ತಾರೆ ನನ್ನ ತುಣ್ಣೆ ೮ ಇಂಚು ಉದ್ದ ೩-೪ ಇಂಚು ದಪ್ಪ ಇದೆ ಅಂತಾ ಆದರೆ ನಾನು ನೋಡಿಯೂ ಇಲ್ಲ ನಂಬುವುದೂ ಇಲ್ಲ. ನೀಗ್ರೋಗಳಂತಾ ಕೆಲವು ವಿದೇಶದ ಕೋಮಿನ ಹಾಗೂ ಭಾರತದಲ್ಲೂ ಕೆಲವು ವರ್ಗದ ಜನರ ಶಿಶ್ನಗಳು ಸಾಮಾನ್ಯ ಎನ್ನುವುದಕ್ಕಿಂತಾ ಅತೀ ಉದ್ದ ಹಾಗೂ ದಪ್ಪ ಇರುವುದಂತೂ ನಿಜಾ ಆದರೆ ಕತ್ತೆ ಕುದುರೆಗಳಿಗಿರುವಷ್ಟು ಉದ್ದ ದಪ್ಪ ಅಂತೂ ಮನುಷ್ಯರಿಗೆ ಇರುವುದಿಲ್ಲ ಇದನ್ನು ನಂಬಿ. ನನ್ನ ಶಿಶ್ನ ಉದ್ರೇಕಗೊಳ್ಳುವುದಕ್ಕಿಂತ ಮೊದಲು ಕೇವಲ ೨.೫ ಇಂಚುಉದ್ದ ೧ ಇಂಚುದಪ್ಪ ಹಾಗೂ ಪೂರ್ತಿ ಉದ್ರೇಕ ಗೊಂಡಾಗ ೫.೫ ಇಂಚು ಉದ್ದ ಹಾಗೂ ೨ ಇಂಚು ದಪ್ಪ ಆಗುತ್ತದೆ ನನ್ನ ಹೆಂಡತಿ ಅದ್ರಿಂದ ಕಾಮಸುಖದಿಂದ ತೃಪ್ತಳಾಗಿಲ್ಲ ಎಂದು ಯಾವತ್ತೂ ಹೇಳಿಲ್ಲ ಒಬ್ಬ ಮಗನನ್ನೂ ಹುಟ್ಟಿಸಿದ್ದೇನೆ. ನನ್ನ ಒಬ್ಬ ಮಿತ್ರನ ಶಿಶ್ನ ಪೂರ್ತಿ ಉದ್ರೇಕವಾದಾಗಲೂ ಕೇವಲ ೩.೫ ಇಂಚು ಉದ್ದ ಹಾಗೂ ೨ಇಂಚು ದಪ್ಪ ಆಗುತ್ತದೆ ಅವನೂ ಮೂರು ಮಕ್ಕಳನ್ನು ಹುಟ್ಟಿಸಿದ್ದಾನೆ ಅವನ ಹೆಂಡತಿ ದಿನಾಲೂ ಕೆಯ್ಯು ಕೆಯ್ಯು ಎಂದು ಪೀಡಿಸುತ್ತಾಳಂತೆ ಅವನನ್ನು ಅಂದಮೇಲೆ ನೀವೇ ತಿಳಿದುಕೊಳ್ಳಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿದ್ದರೆ ಸಾಕು.

3) ಸ್ವಪ್ನ ಸ್ಖಲನ ಒಂದು ಅನಾರೋಗ್ಯದ ಲಕ್ಷಣವೇ.. ಅದನ್ನು ಹೇಗೆ ನಿಲ್ಲಿಸುವುದು.. ನಾನು ಮಲಗುವ ಮುನ್ನ ಲೈಂಗಿಕ ವಿಚಾರಗಳನ್ನು ನೆನೆಸಿಕೊಳ್ಳದಿದ್ದರೂ ಬೆಳಿಗ್ಗೆ ಎದ್ದು ನೋಡಿದಾಗ ಸ್ಖಲನಾ ಆಗಿರುತ್ತದೆ ಇದಕ್ಕೆ ಪರಿಹಾರ ಹೇಳುವಿರಾ..?

ಉತ್ತರ: ಸ್ವಪ್ನಸ್ಖಲನದ ಬಗ್ಗೆ ಹೇಳುವುದಾದರೆ ಅದು ಒಂದು ರೋಗವಲ್ಲ, ಅದು ಯಾವುದೇ ಆರೋಗ್ಯವಂತ ಲೈಂಗಿಕವಾಗಿ ಪರಿಪಕ್ವ ಯುವಕರಿಗೆ ಸಾಮಾನ್ಯವಾಗಿ ಕಂಡುಬರುವಂತಾ ಸಹಜ ಕ್ರಿಯೆ ಹಾಗೂ ಒಳ್ಳೇ ಲಕ್ಷಣಗಳೇ ಹೊರತು ಕೆಟ್ಟ ಅಥವಾ ಅನಾರೋಗ್ಯದ ಲಕ್ಷಣವಂತೂ ಕಂಡಿತಾ ಅಲ್ಲ. ಹಾಗಾಗಿ ಯಾವುದೇ ವೈದ್ಯರ ಸಲಹೆ ಮಾತ್ರೆ ಔಷದಗಳ ಅವಶ್ಯಕತೆಯಿರುವುದಿಲ್ಲ. ಒಂದು ಉದಾಹರಣೆ ಕೊಡಬೇಕೆಂದರೆ ಪಂಪ್ ಹಾಕಿ ಓವರ್ ಹೆಡ್ ಟ್ಯಾಂಕಿಗೆ ನೀರು ತುಂಬಿಸುವಾಗ ಆ ಟ್ಯಾಂಕು ಪೂರ್ತಿ ತುಂಬಿದಾಗ ಹೆಚ್ಚಾದ ನೀರು ಹೊರಗೆ ಚೆಲ್ಲಲೇ ಬೇಕಲ್ಲವೇ..? ಹಾಗೇ ಹುಡುಗರ ವೀರ್ಯಕೋಶಗಳಿಂದ ಎಡೆಬಿಡದೇ ಉತ್ಪತ್ತಿಯಾಗುವ ವೀರ್ಯ ವೃಷಣಗಳಲ್ಲಿ ಶೇಖರಣೆಯಾಗುತ್ತದೆ ಅದು ತುಂಬಿ ಬಂದಾಗ ಹೊರಗೆ ಚೆಲ್ಲಲೇ ಬೇಕಲ್ಲವೇ? ಆಅದರೆ ಅದು ನಿದ್ರಾ ಸಮಯದಲ್ಲೇ ಯಾಕೆ ಚೆಲ್ಲುತ್ತದೆ ಎಂದರೆ ಆ ಸಮಯದಲ್ಲಿ ಮನಸ್ಸು ನಿರ್ಮಲವಾಗಿದ್ದು ದೇಹದ ಅವಯುವ ಅಂಗಾಂಗಗಳನ್ನು ಇಚ್ಛಾ ಪೂರ್ವಕವಾಗಿ ನಿಯಂತ್ರಿಸಬಲ್ಲ ಶಕ್ಥಿ ಕಡಿಮೆಯಿದ್ದು.. ಮಲಗುವ ಮುನ್ನ ಲೈಂಗಿಕ ವಿಚಾರಗಳನ್ನು ಮನಸ್ಸಿನಲ್ಲಿ ಯೋಚಿಸಿರಲೀ ಅಥವಾ ಯೋಚಿಸದಿರಲೀ ಶಿಶ್ನ ತೊಡೆಗಳಿಗೆ ತಗುಲಿ ಸ್ವಲ್ಪ ಉದ್ರೇಕವಾದರೂ ಬೀಜಗಳಲ್ಲಿ ತುಂಬಿರುವ ವೀರ್ಯ ತಾನಾಗೇ ಹೊರಚೆಲ್ಲುತ್ತದೆ. ಮದುವೆಯಾದ ನಂತರ ದಿನಾಲೂ ಲೈಂಗಿಕ ಸಂಭೋಗ ಮಾಡಿ ವೀರ್ಯ ಹೊರಚೆಲ್ಲುವುದರಿಂದ ತಾನಾಗೇ ಸ್ಖಲನವಾಗುವುದು ನಿಂತುಹೋಗುತ್ತದೆ. ಯಾವುದೇ ಕಾರಣಗಳಿಂದಾಗಿ ವಾರಗಟ್ಟಲೆ ಸಂಭೋಗ ಮಾಡದಿದ್ದಾಗ ಮತ್ತೆ ಅದು ಸ್ಖಲಿಸಲೂಬಹುದು. ಆದರೆ ಸಾಮಾನ್ಯವಾಗಿ ಮದುವೆಯಾದ ನಂತರ ಅದನ್ನು ತಡೆಹಿಡಿವ ಮಾನಸಿಕ ಶಕ್ತಿ ಹೆಚ್ಚಾಗಿ ಕಾಲಕ್ರಮೇಣ ಹಾಗಾಗುವುದು ಸಂಪೂರ್ಣ ನಿಂತುಹೋಗುತ್ತದೆ.

4) ಶೀಘ್ರ ಸ್ಖಲನವನ್ನು ನಿಲ್ಲಿಸುವುದು ಹೇಗೆ ಹಾಗೂ ಬಹಳ ಹೊತ್ತಿನವರೆಗೂ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳದೇ ನನ್ನ ಹುಡುಗಿಗೆ ಸಂಭೋಗದ ಆನಂದ ನೀಡುವುದು ಹೇಗೆ..?

ಉತ್ತರ: ಶೀಘ್ರ ಸ್ಖಲನದ ಬಗ್ಗೆ ಹೇಳುವುದಾದರೆ. ಆದು ಹುಡುಗನ ಮಾನಸಿಕ ಸ್ಥೈರ್ಯ ಹಿಡಿತ ಹಾಗೂ ಸಹನಾ ಶಕ್ತಿಯ ಮೇಲೆ ಸಂಪೂರ್ಣ ಅವಲಂಬಿಸಿರುತ್ತದೆ. ಎಷ್ಟು ಬೇಗ ಲೈಂಗಿಕವಾಗಿ ಉದ್ವೇಗಕ್ಕೊಳಗಾಗಿ ಮನಸ್ಸಿನ ಮೇಲೆ ಹಿಡಿತ ಸಾಧಿಸುವ ಶಕ್ತಿ ಕಳೆದುಕೊಳ್ಳುತ್ತಾರೋ ಅಷ್ಟೇ ಬೇಗ ಹೆಣ್ಣಿನ ಯೋನಿಯೊಳಗೆ ಹಾಕುವುದಿರಲೀ ಅದರ ಧರ್ಶನ ಮಾತ್ರದಿಂದಲೇ ಅಥವಾ ಅದಕ್ಕೆ ಶಿಶ್ನ ಸೋಕಿದ ಕೂಡಲೇ ವೀರ್ಯ ಪಥನವಾಗಿ ಅದರ ಗಡಸುತನ ಕಳೆದುಕೊಂಡು ಯೋನಿಯೊಳಗೆ ನುಗ್ಗಿಸಲಾಗದೇ ಸಂಭೋಗದ ಸಂಪೂರ್ಣ ಆನಂದವನ್ನು ಪಡೆಯಲಾಗದೇ ಮಾನಸಿಕವಾಗಿ ಕುಗ್ಗಿಹೋಗುವಂತಾಗುತ್ತದೆ. ಈ ಸಮಸ್ಯೆ ಕೂಡಾ ಬಹಳಷ್ಟು ಗಂಡಸರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದೂ ಕೂಡ ರೋಗವಲ್ಲ ಬದಲಾಗಿ ಮನಸ್ಸನ್ನು ಬೇಗ ಉದ್ರೇಖಗೊಳಿಸದೇ ಸಾವಕಾಶವಾಗಿ ಮಾಡುತ್ತಾ ಹತೋಟಿ ಸಾದಿಸಿ ನಮಗೆ ಬೇಕಾದಾಗ ಮಾತ್ರಾ ವೀರ್ಯವನ್ನು ಹೊರಚೆಲ್ಲಿಸುವ ಕ್ಷಮತೆ ಮತ್ತು ಕುಶಲತೆಯನ್ನು ಕಾಲಕ್ರಮೇಣ ಕಲಿತು ಅದನ್ನು ಕರಗತ ಮಾಡಿಕೊಂಡಾಗ ಎಷ್ಟು ಹೊತ್ತು ಸಂಭೋಗಿಸಿದರೂ ನೀವು ಬಯಸದ ಹೊರತು ತಾನಾಗಿ ವೀರ್ಯ ಹೊರಚೆಲ್ಲುವುದಿಲ್ಲ ಆದ್ದರಿಂದ ಶಿಶ್ನ ತಾನಾಗೇ ಗಡಸುತನ ಕಳೆದುಕೊಂಡು ಸಣ್ಣದಾಗುವುದಿಲ್ಲ. ಹಾಗಾಗಿ ಎಷ್ಟು ಹೊಟ್ಟು ಗಡಸುತನ ಕಾಪಾಡಿಕೊಂಡಿರುತ್ತದೋ ಅಷ್ಟೂ ಹೊತ್ತು ನೂಕಾಟ ಜಗ್ಗಾಟ ಮುಂದುವರೆಸಿ ಹೆಣ್ಣು ಸುಖಾನುಭವದ ಉತ್ತುಂಗಕ್ಕೇರುವಂತೆ ಮಾಡಿ ಉತ್ಕರ್ಷದ ತಾರಕಸ್ಥಿತಿ ತಲುಪಿ ಸಾಕು ಈಗ ರಸ ಬಿಡಿ ಎಂದಾಗ ಮಾತ್ರಾ ಕೊನೆಯ ಹಂತದ ಹೊಡೆತಗಳನ್ನು ಕೊಟ್ಟು ಯೋನಿ ತುಂಬಾ ತುಂಬುವಷ್ಟೂ ರಸ ಬಿಟ್ಟು ಸಂಭೋಗದ ಸಂಪೂರ್ಣ ಆನಂದ ಅನುಭವಿಸಬಹುದು. ಈ ಕಲೆಯೂ ಕೂಡಾ ಮದುವೆಯಾದ ನಂತರ ಕಾಲಕ್ರಮೇಣ ಅನುಭವದ ಮೂಲಕ ಮಾತ್ರ ಕಲಿಯಲು ಸಾಧ್ಯ. ಇವುಗಳನ್ನು ಕಲಿಯಲು ಕಲಿಸಲು ನಮ್ಮ ದೇಶದಲ್ಲಿ ಅಂತಹಾ ಯಾವುದೇ ಶಾಲೆಗಳಿಲ್ಲ ಮನಸ್ಸಿನ ಶೀಘ್ರ ಉದ್ವೇಗಗೊಳ್ಳುವುದರ ಮೇಲೆ ಹಿಡಿತ ಸಾಧಿಸಬೇಕಾದರೆ ಕೆಲವು ಯೋಗ ಮತ್ತು ಉಸಿರಾಟದ ನಿಯಂತ್ರಣ ಮಾಡಬಲ್ಲ ಪ್ರಾಣಾಯಾಮದಂತಹಾ ಕ್ರಿಯೆಗಳನ್ನು ಹಾಗೂ ಅಶ್ವಿನಿ ಮುದ್ರೆ ಯಂತಾ ಕೆಲವು ಮುದ್ರೆಗಳನ್ನು ಅನುಭವವುಳ್ಳ ಗುರುಗಳ ಮೂಲಕ ಕಲಿತು ಅವುಗಳನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿ ಅನುಸರಿಸಿದಲ್ಲಿ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು.

ಶೀಘ್ರ ಸ್ಖಲನಕ್ಕೆ ಮತ್ತೊಂದು ಸಾಮಾನ್ಯ ಕಾರಣವೆಂದರೆ ಯುವಕರಾಗಿದ್ದಾಗ ಹಸ್ತಮೈಥುನ ಮಾಡಿಕೊಳ್ಳುವಾಗ ಯಾರಾದರೂ ನೋಡಬಹುದೆಂಬ ಭಯದಿಂದಲೋ ಸಮಯಾಭಾವದಿಂದ ಸಿಕ್ಕಷ್ಟು ಸಮಯದಲ್ಲೇ ಸಿಕ್ಕ ಸ್ಥಳದಲ್ಲೇ ಬೇಗನೇ ಉದ್ರೇಕಗೊಳಿಸಿ ಎಷ್ಟು ಬೇಗ ವೀರ್ಯ ಹೊರಚೆಲ್ಲುವುದೋ ಎಂದು ಯೋಚಿಸುತ್ತಲೇ ಬೇಗ ಬೇಗ ಮಾಡಿ ಮುಗಿಸುವುದನ್ನು ಅಭ್ಯಾಸ ಮಾಡಿಬಿಡುತ್ತಾರೆ ಹಾಗಾಗಿ ಅಷ್ಟು ವರ್ಷಗಳಿಂದ ಕಲಿತಿದ್ದನ್ನು ಕೇವಲ ಒಂದೆರಡು ದಿನ ಅಥವಾ ವಾರಗಳಲ್ಲಿ ದೀರ್ಘಕಾಲದವರೆಗೂ ಹಿಡಿದಿಡುವ ಹಾಗೆ ಮಾಡುವುದಕ್ಕೆ ಸಮಯ ಹಿಡಿಯುತ್ತದೆ ಆದರೆ ಆಗುವುದಿಲ್ಲ ಎಂದು ಹೇಳಲಾಗದು. ಆದ್ದರಿಂದ ಇನ್ನು ಮುಂದಾದರೂ ಈ ಒಂದು ಪ್ರಯತ್ನ ಮಾಡಿ ನೋಡಿ. ಹಸ್ಥ ಮೈಥುನ ಮಾಡುವಾಗ ಶುರು ಮಾಡಿದಾಗಿನಿಂದಾ ಸುಮಾರು ಐದು ನಿಮಿಷಗಳವರೆಗೂ ಹೊಡೆತ ಕೊಡುತ್ತಾ ರಸ ಸುರಿಸುತ್ತಿದ್ದೀರೆಂದುಕೊಂಡಲ್ಲಿ ಮುಂದಿನ ಸಲ ಅದನ್ನು ಐದರಿಂದ ಆರು ಏಳು ನಿಮಿಷಗಳವರೆಗೂ ಹಿಡಿಯುತ್ತೇನೆ ಎಂದು ಮನದಲ್ಲೇ ನಿರ್ಧರಿಸಿ ಅದೇ ರೀತಿ ಸಮಯ ನೋಡಿಕೊಂಡು ಏಳು ನಿಮಿಷಗಳ ನಂತರ ರಸ ಬಿಡುವುದನ್ನು ಅಭ್ಯಾಸ ಮಾಡಿ ಅದೇ ರೀತಿ ಮುಂದಿನ ಸಲ ಹತ್ತು-ಹನ್ನೆರಡು-ಹದಿನೈದು ನಿಮಿಷಗಳ ಕಾಲ ಹೀಗೆ ಕ್ರಮೇಣ ಅಭ್ಯಾಸ ಮಾಡಿದಲ್ಲಿ ನಿಮಗೇ ಆಶ್ಚರ್ಯವಾಗಬಹುದು ಕೇವಲ ಒಂದೇ ತಿಂಗಳ ಕಾಲದಲ್ಲಿ ಹಿಂದಿದ್ದ ಸ್ಖಲಿಸುವ ಸಮಯ ಕೊನೇ ಪಕ್ಷ ಎಂದರೂ ಅದರ ಎರಡರಷ್ಟಾದರೂ ವೃದ್ಧಿಯಾಗಿರುತ್ತದೆ. ಹಾಗೆ ಮಾಡುವಾಗ ಇಲ್ಲಾ ನನ್ನಕೈಲಿ ತಡೆದುಕೊಳ್ಳಲಾಗುತ್ತಿಲ್ಲಾ ಎನ್ನುವುದೇ ಆದಲ್ಲಿ ಜೆರ್ಕ್ ಕೊಡುವಾಗ ಅಥವಾ ನಿಜವಾಗಲೂ ಸಂಭೋಗ ಮಾಡುವಾಗ ಇನ್ನೇನು ರಸ ಹೊರಚೆಲ್ಲುವಷ್ಟು ಉದ್ವೇಗ ಸಮೀಪಿಸುತ್ತಿದೆ ಎನ್ನುವಾಗ ಒಂದು ಧೀರ್ಘವಾದ ಶ್ವಾಸವನ್ನು ಒಳತೆಗೆದುಕೊಂಡು ಹತ್ತು ಸೆಕೆಂಡುಗಳ ಕಾಲ ಹೊಡೆತ ಕೊಡದೇ ಅದೇವೇಳೆಗೆ ನಿಮ್ಮ ಧ್ಯಾನವನ್ನು ಸಂಭೋಗ ಕ್ರಿಯೆಯಿಂದ ದೂರ ಸರಿಸಿ ಮತ್ಯಾವುದೋ ನೆನೆಸಿಕೊಂಡು ಸುಮ್ಮನಿದ್ದು ನೋಡಿ ಉದ್ವೇಗ ತಾನಾಗೇ ಕಡಿಮೆ ಆಗುತ್ತದೆ ಆಗ ಮತ್ತೆ ನಿಮಗೆಷ್ಟು ಹೊಡೆತಗಳನ್ನು ಕೊಡಲಾಗುತ್ತದೋ ಅಷ್ಟು ಹೊಡೆತ ಕೊಟ್ಟು ಮತ್ತೆ ನಿಲ್ಲಿಸಿ ಮತ್ತೆ ಶುರುಮಾಡಿ ಹೀಗೇ ಅಭ್ಯಾಸ ಮಾಡಿ ಐದು ನಿಮಿಷ ಆರು ನಿಮಿಷ ಹಾಗೆ ಮಾಡುತ್ತಾ ಒಂದೆರಡು ತಿಂಗಳುಗಳಲ್ಲಿ ಬಹುಷಃ ಹದಿನೈದು ನಿಮಿಷಗಳ ಕಾಲ ಅಂತೂ ಮಾಡುವ ಕ್ಷಮತೆ ಗಳಿಸುವುದರಲ್ಲಿ ಸಂದೇಹವೇ ಇಲ್ಲ.

5) ಪೂರ್ತಿ ಉದ್ರೇಕವಾದಾಗಲೂ ನನ್ನ ಶಿಶ್ನ ಸಂಪೂರ್ಣವಾಗಿ ಗಡುಸಾಗಿರುವುದಿಲ್ಲ ಹಾಗಾಗಿ ನನ್ನ ಹುಡುಗಿಯ ಯೋನಿಯೊಳಗೆ ಪ್ರವೇಶ ಮಾಡುವಾಗ ಅದು ಬಾಗುತ್ತದೆ ಪೂರ್ತಿ ಒಳಗೆ ನುಗ್ಗಿಸಲು ಆಗುವುದೇ ಇಲ್ಲ ಮತ್ತು ಹೊರಗಡೆಯೇ ಸ್ಖಲನವಾಗಿಬಿಡುತ್ತದೆ ಹಾಗಾಗಿ ನನ್ನ ಹುಡುಗಿಗೆ ಸಂಭೋಗದ ಪೂರ್ಣ ಸುಖ ನೀದಲು ಅಶಕ್ತನಾಗಿದ್ದೇನೆ ದಯವಿಟ್ಟು ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿಸುವಿರಾ...?

ಉತ್ತರ: ನಿಮ್ಮ ಶಿಶ್ನ ತುಂಬಾ ಗಡುಸಾಗಿಲ್ಲ ಹಾಗಾಗಿ ಹುಡುಗಿಯ ಯೋನಿಯೊಳಗೆ ನುಗ್ಗಿಸುವಾಗ ಆಗದೇ ಬಾಗುತ್ತದೆ ಎಂದಿದ್ದೀರಿ. ಆದರೆ ವಯಸ್ಕ ಯುವಕರ ಶಿಶ್ನ ಲೈಂಗಿಕ ಇಚ್ಛೆ ಉಂಟಾಗಿ ಸಂಪೂರ್ಣ ಉದ್ರೇಕಗೊಂಡಾಗ ಸಾಮಾನ್ಯವಾಗಿ ಯೋನಿಯೊಳಗೆ ತೂರಿಸಬಹುದಾದಷ್ಟು ಗಡಸುತನ ಪಡೆಯುತ್ತದೆ. ಆದರೆ ಆ ಹುಡುಗಿ ಹಿಂದೆ ಎಂದೂ ಸಂಭೋಗ ಮಾಡಿಸಿಕೊಳ್ಳದೇ ಇದೇ ಮೊದಲ ಪ್ರಯತ್ನವಾಗಿದ್ದರೆ ಅಥವಾ ಆ ಯೋನಿ ಸಂಪೂರ್ಣ ಅರಳದೇ ಇನ್ನೂ ಕನ್ಯಾಪೊರೆ ಹರಿಯದೇ ಇದ್ದಲ್ಲಿ ಯೋನಿಧ್ವಾರ ತುಂಬಾ ಕಿರಿದಾಗಿದ್ದು ಅಥವಾ ಶಿಶ್ನ ಮತ್ತು ಯೋನಿಧ್ವಾರಗಳಲ್ಲಿ ಸಾಕಷ್ಟು ಮುನ್ರಸ ಬಾರದೇ ಇದ್ದಲ್ಲಿ ಅಥವಾ ಯೋನಿಧ್ವಾರದ ಅಗಲಕ್ಕಿಂತಾ ಬಹಳ ದಪ್ಪನಾದ ಶಿಶ್ನ ವಿದ್ದಾಗ ಅಂತಹಾ ಯೋನಿಒಳಗೆ ತೂರಿಸಲು ಪ್ರಯತ್ನಿಸಿದರೆ ಒಂದೇ ಭಾರಿಗೆ ಒಳಗೆ ತೂರಿಸಲು ಆಗುವುದಿಲ್ಲ ಸ್ವಲ್ಪ ಬಾಗುತ್ತದೆ. ಆದರೆ ಸ್ವಲ್ಪ ಹೆಚ್ಚು ಒತ್ತಡ ಹಾಕಿ ಉದ್ವೇಗಗೊಳ್ಳದೇ ಸಾವಕಾಶವಾಗಿ ಪ್ರಯತ್ನಿಸಿದಲ್ಲಿ ಕಂಡಿತಾ ಒಳಗೆ ಪ್ರವೇಶ ಮಾಡುವುದರಲ್ಲಿ ಯಶಶ್ವಿಯಾಗುತ್ತೀರೆಂಬ ನಂಬಿಕೆ ನನಗಿದೆ. ಅತಿಯಾದ ಹಸ್ತಮೈಥುನ ಹಾಗೂ ಅತಿಯಾದ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದಾಗಲೂ ಶಿಶ್ನ ತನ್ನ ಗಡಸುತನ ಕಳೆದುಕೊಳ್ಳುತ್ತದೆ ಆದರೆ ಅದು ತಾತ್ಕಾಲಿಕವಾಗಿದ್ದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಪ್ರಯತ್ನಿಸಿದರೆ ಕಂಡಿತಾ ತನ್ನ ಗಡಸುತನ ಪಡೆದುಕೊಳ್ಳುತ್ತದೆ.

ಒಂದು ಸುತ್ತಿಗೂ ಮತ್ತೊಂದು ಸುತ್ತಿಗೂ ಕಡಿಮೆಯೆಂದರೂ ಒಂದು ಘಂಟೆಯ ಕಾಲಾವಕಾಶ ಕೊಟ್ಟು ಶಿಶ್ನ ಪೂರ್ಣ ಗಡುಸಾದಾಗ ಹಾಗೂ ಲೈಂಗಿಕ ಇಚ್ಛೆ ಅತೀವವಾಗಿ ಉಂಟಾದಾಗ ಮಾತ್ರ ಮತ್ತೆ ಮಾಡಿ ಕಂಡಿತಾ ಸಫಲರಾಗುತ್ತೀರಿ. ಇಲ್ಲಾ ಎಷ್ಟು ಪ್ರಯತ್ನಿಸಿದರೂ ನನ್ನ ಶಿಶ್ನ ಗಡುಸಾಗುತ್ತಿಲ್ಲಾ ಎಂದಾದರೆ ಅದರ ರಕ್ತ ಸಂಚಲನಾ ಮಾರ್ಗಗಳಲ್ಲಿ ಏನಾದರೂ ದೋಷವಿರಬಹುದು ಅಥವಾ ದೇಹದಲ್ಲೇ ಉತ್ಪತ್ತಿಯಾಗುವ ಸಾಕಷ್ಟು ಉದ್ರೇಕಗೊಳ್ಳುವಂತೆ ಮಾಡುವ ಹಾರ್ಮೋನ್ ಗಳ ಉತ್ಪತ್ತಿ ನಿಮ್ಮ ದೇಹದಲ್ಲಿ ಕಡಿಮೆಯಾಗಿರಬಹುದು ಅಥವಾ ಕಡಿಮೆ ಆಗುತ್ತಿರಬಹುದು. ಅಂತಹಾ ಸಂಧರ್ಭದಲ್ಲಿ ಮಾತ್ರ ತಜ್ನ ವೈಧ್ಯರ ಸಲಹೆ ಪಡೆದು ಅವರು ಹೇಳಿದ ಮಾರ್ಗ ಅನುಸರಿಸುವುದು ಉತ್ತಮ. ಯಾರೋ ಹೇಳಿದ್ರು ಎಲ್ಲೋ ಕೇಳಿದ್ದೀನಿ ಎಂದು ವಯಾಗರಾ ತರದ ಮಾತ್ರೆಗಳನ್ನು ಸೇವಿಸುವುದು ಅಥವಾ ಸ್ಟಿರಾಯಿಡ್ಸ್ ಹೊಂದಿದ ಕಾಮವರ್ಧಕ ಶಕ್ತಿವರ್ಧಕ ಮಾತ್ರೆಗಳೆಂದು ಹಣೆಪಟ್ಟಿ ಅಂಟಿಸಿಕೊಂಡು ಮಾರುಕಟ್ಟೆಯಲ್ಲಿ ದೊರೆಯುವ ಆಯುರ್ರ್ವೇದಿಕ್ ಅದೂ ಇದೂ ಎಂದು ಸುಳ್ಳು ಪ್ರಚಾರ ಮಾಡುತ್ತಾ ಬಡಾಯಿ ಕೊಚ್ಚಿಕೊಳ್ಳುವ ಯಾವುದೇ ಔಷದಿಗಳನ್ನು ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ನಿಜವಾಗಲೂ ಸಧೃಡ ಆರೋಗ್ಯವಂತರಾದ ಯುವಕರಿಗೆ ಅಂತಹಾ ಔಷದಿಗಳ ಮಾತ್ರೆಗಳ ಅವಶ್ಯಕತೆಯಿರುವುದಿಲ್ಲ. ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿಲ್ಲ ಎಲ್ಲಾ ಯುವಕ ಯುವತಿಯರಿಗೂ ಇಂತಹಾ ವಯಸ್ಸಿನಲ್ಲಿ ಇರುವಂತಹಾ ಸಾಮಾನ್ಯ ಸಮಸ್ಯೆಗಳು ಅಷ್ಟೇ ಅವೆಲ್ಲಾ ಅನುಭವ ಹೆಚ್ಚಿದಂತೆಲ್ಲಾ ಕಾಲಕ್ರಮೇಣ ತಾನಾಗೇ ಸರಿಹೋಗುತ್ತವೆ.

ಈ ಲೇಖನದ ಜೊತೆಗೆ ನನ್ನ ಹಿಂದಿನ ಲೇಖನ 'ಮೊದಲ ಸಮಾಗಮ ಕೆಲವು ಕಿವಿಮಾತುಗಳು', 'ಕಾಮಸೂತ್ರದಲ್ಲಿ ತುಲ್ಲು ಕೆಯ್ಯುವ ವಿಧಾನಗಳು' 'ಶೋಬನ-The First Night' ಹಾಗೂ 'ಗೋವಾದಲ್ಲಿ ಹನಿಮೂನ್' ಮತ್ತಿತರೇ ಕಥೆ ಲೇಖನಗಳನ್ನು ಓದಿ ಇನ್ನಷ್ಟು ಉಪಯುಕ್ತ ಮಾಹಿತಿ ವಿಚಾರಗಳನ್ನು ತಿಳಿಯಬಹುದು. ಇವಲ್ಲದೇ ಮತ್ತೇನಾದರೂ ಸಮಸ್ಯೆ ಅಥವಾ ಸಂದೇಹಗಳಿದ್ದರೆ ಬ್ಲಾಗಿನಲ್ಲಿ ಎಡಬಾಗದಲ್ಲಿ ಮೇಲೆ ತಿಳಿಸಿರುವ ನನ್ನ ಈ-ಮೇಲ್ ಗೇ ನೇರ ಬರೆದು ಕೇಳಬಹುದು. -ಅಗ್ನಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ